ಪ್ರಜ್ವಲ್ ದೇವ್ರಾಜ್ ಈಗ ವಿಷ್ಣುವರ್ಧನ್ ಅವರ ಅಭಿಮಾನಿ | Prajwal Devraj

2019-09-18 2,686

ಡಾ ವಿಷ್ಣುವರ್ಧನ್ ಅವರು ಹುಟ್ಟುಹಬ್ಬದ ಪ್ರಯುಕ್ತ ಪ್ರಜ್ವಲ್ ದೇವರಾಜ್ ನಟಿಸುತ್ತಿರುವ ಹೊಸ ಚಿತ್ರದ ಶೀರ್ಷಿಕೆ ಮತ್ತು ಫಸ್ಟ್ ಲುಕ್ ಬಿಡುಗಡೆಯಾಗಿದೆ. ಡೈನಾಮಿಕ್ ಅವರ ಮುಂದಿನ ಚಿತ್ರಕ್ಕೆ ವೀರಂ ಎಂದು ಹೆಸರಿಟ್ಟಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಟೈಟಲ್ ಹಾಗೂ ಫಸ್ಟ್ ಟೀಸರ್ ರಿಲೀಸ್ ಮಾಡಿದ್ದಾರೆ.
Challenging Star Darshan has released the title and first look of Prajwal Devaraj next film "Veeram".

Videos similaires